HD Kumaraswamy
June 18, 2025 at 03:41 AM
ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ಅವರಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು.
ಪೂಜ್ಯರಿಗೆ ಆ ಭಗವಂತ ಉತ್ತಮ ಆಯುರಾರೋಗ್ಯ ನೀಡಿ ಸಮಾಜಕ್ಕೆ ಇನ್ನೂ ಸುದೀರ್ಘ ಕಾಲ ಮಾರ್ಗದರ್ಶನ ನೀಡುವ ಚೈತನ್ಯ, ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
🙏
❤️
👍
15