
*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
June 19, 2025 at 03:38 AM
https://drive.google.com/file/d/1QGo_WNPAOmTwoK6jP29SJQbV6o3N47rh/view?usp=drivesdk
*Upcoming Notification ‼️*
⚫ ವಿಶೇಷ ಸೂಚನೆ: ಇದು ಹೊಸ ನೇಮಕಾತಿ ಅಧಿಸೂಚನೆ ಅಲ್ಲ, ಈ ಹುದ್ದೆಗಳಿಗೆ ಇನ್ನೂ ನೇಮಕಾತಿ ಅಧಿಸೂಚನೆ ಪ್ರಕಟಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾ ಈ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ.!!
⚫ ಸ್ಪರ್ಧಾರ್ಥಿಗಳಿಗೊಂದು ಗುಡ್ ನ್ಯೂಸ್.!
ಶೀಘ್ರದಲ್ಲಿಯೇ ಇದೆ ಮತ್ತೊಂದು ಮಹಾ ನೇಮಕಾತಿ.!!
⚫ ರೇಷ್ಮೆ ಇಲಾಖೆಯಲ್ಲಿ AE, JE, Assistant Director, Sericulture Extension Officer & Inspector, SDA, FDA, Stenographer, Typist, Driver, Attender & Group-D ಹುದ್ದೆಗಳು ಸೇರಿದಂತೆ ಸಾವಿರಾರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಕರಡು ನಿಯಮಗಳನ್ನು ಒಳಗೊಂಡ ರಾಜ್ಯಪತ್ರ (ಗೆಜೆಟ್) 18-06-2025 ರಂದು ಪ್ರಕಟಗೊಂಡಿದ್ದು, ಇದರೊಂದಿಗೆ ನೇಮಕಾತಿ ವಿಧಾನ, Qualification ಕೂಡಾ ಪ್ರಕಟಿಸಲಾಗಿದೆ.!!
⚫ ಈ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ.!
ನಿರೀಕ್ಷಿಸಿ....!!
🙏
1