
*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
June 19, 2025 at 12:06 PM
https://drive.google.com/file/d/1PjMPJEXNGEX9Yc5zmQidXzmMLD8J2IYJ/view?usp=drivesdk
*FC: KAS/IAS Exam Result:*
2025-26 ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆ & ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ KAS / IAS Exam ಹಾಗೂ ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ (IGCCD) ದಿಂದ KAS Exam ಗೆ Free Coaching ನೀಡಲು ವಿದ್ಯಾರ್ಥಿಗಳ ಆಯ್ಕೆಗಾಗಿ 2025 ಮೇ-31ರಂದು ನಡೆಸಲಾದ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ತಾತ್ಕಾಲಿಕ ಅಂಕಪಟ್ಟಿಯೊಂದಿಗೆ ಇದೀಗ ಪ್ರಕಟಿಸಲಾಗಿದೆ, ಆಕ್ಷೇಪಣೆಗಳಿದ್ದರೆ 20-06-2025 ರೊಳಗಾಗಿ ಸಲ್ಲಿಸುವುದು.!!
👍
1