
Janadhvani Online News
May 27, 2025 at 03:35 PM
*ಅಮಾಯಕ ಯುವಕನ ಕೊಲೆ ಖಂಡನೀಯ, ಕಠಿಣ ಕಾನೂನಿನಡಿಯಲ್ಲಿ ಶಿಕ್ಷೆ ನೀಡುವಂತೆ ಗೃಹಮಂತ್ರಿಯೊಂದಿಗೆ ಸಮಾಲೋಚನೆ- ನಿವೃತ್ತ DCP ಜಿ ಏ ಬಾವಾ*
> ಕೊಲೆಗಾರ ಎಷ್ಟೇ ದೊಡ್ಡ ಜಾಲವಿದ್ದರೂ ಕಠಿಣ ಕಾನೂನು ಜರಗಿಸುವ ಬಗ್ಗೆ ಈಗಾಗಲೇ ಗೃಹಮಂತ್ರಿಯ ಜೊತೆಗೆ ಮಾತನಾಡಿದ್ದೇನೆ.
https://janadhvani.com/post/51635/