
Vedanta Bharati
June 11, 2025 at 05:47 PM
ವೇದಾಂತಭಾರತಿಯು ಹಮ್ಮಿಕೊಂಡಿರುವ ಶಾಂಕರಜ್ಯೋತಿಪ್ರಕಾಶ ಕಾರ್ಯಯೋಜನೆಯ ಅಂಗವಾಗಿ ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು ದಿನಾಂಕ 10-6-2025ರಂದು ಸುಪ್ರಸಿದ್ಧ ಧರ್ಮಸ್ಥಳ ಕ್ಷೇತ್ರದ ಸಮೀಪದಲ್ಲಿರುವ ಉಜರೆ ಪಟ್ಟಣಕ್ಕೆ ಆಗಮಿಸಿದ್ದು ವಿದ್ವಾಂಸರಾದ ಶ್ರೀಯುತ ಶ್ರೀಧರ ಭಟ್ಟರವರ ಮನೆಯಲ್ಲಿ ಪರಮಪೂಜ್ಯ ಶ್ರೀಶ್ರೀಗಳವರನ್ನು ಪೂರ್ಣಕುಂಭದೊಂದಿಗೆ ಶ್ರದ್ಧಾಭಕ್ತಿಪುರಸ್ಸರವಾಗಿ ಸ್ವಾಗತಿಸಿ ಧೂಳಿಪಾದಪೂಜಾದಿಗಳನ್ನು ನೆರವೇರಿಸಿದರು.
🙏
3