
Vedanta Bharati
June 14, 2025 at 04:18 PM
ಶಾಂಕರಜ್ಯೋತಿಪ್ರಕಾಶ ಕಾರ್ಯಯೋಜನೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಂಗ್ರಹಿಸುವ ದೃಷ್ಟಿಯಿಂದ ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು ದಿನಾಂಕ 12-6-2025ರಂದು ಧರ್ಮಸ್ಥಳದ ತಾಳೆಗರಿ ಹಾಗೂ ಪುಸ್ತಕಗಳ ಗ್ರಂಥಾಲಯಕ್ಕೆ ಭೇಟಿ ನೀಡಿ ಅನೇಕ ಗ್ರಂಥಗಳನ್ನು ಅವಲೋಕಿಸಿದರು. ಧರ್ಮಸ್ಥಳದ ಸನ್ಮಾನ್ಯ ಶ್ರೀ ಹರ್ಷೇಂದ್ರಕುಮಾರ ಹೆಗ್ಗಡೆಯವರು ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀಶ್ರೀಗಳವರ ದರ್ಶನ ಪಡೆದು ಸಮಾಲೋಚನೆ ನಡೆಸಿ ಪೂಜ್ಯಶ್ರೀಶ್ರೀಗಳವರಿಂದ ಅನುಗ್ರಹವನ್ನು ಪಡೆದರು.
🙏
😢
10