
AIRTUINDIA ✅
June 5, 2025 at 09:11 AM
🙏 ನಮಸ್ಕಾರ🙏
*ITR ಮಾಡಿಸುವವರಿಗೆ ವಿಶೇಷ ಸೂಚನೆ*
ಎಲ್ಲಾ ರೈಲ್ವೆ ಉದ್ಯೋಗಿಗಳ ಮಾಹಿತಿಗಾಗಿ ಮಾಹಿತಿ ಏನೇ ಇರಲಿ.
👉2024-25ನೇ ಸಾಲಿನ ಐಟಿಆರ್ (ಆದಾಯ ತೆರಿಗೆ ರಿಟರ್ನ್) ಇಂದಿನಿಂದ ಪ್ರಾರಂಭವಾಗಿದೆ.
*ವಂಚನೆ ಮತ್ತು ಮೋಸಕ್ಕೆ ಒಳಗಾಗದರಿ*
👉* ಯಾವುದೇ ಅನುಭವವಿಲ್ಲದ ಕೆಲವು ವ್ಯಕ್ತಿಗಳು ಹಣದ ಆಸೆಗೆ ನಿಮ್ಮನ್ನು ನಾನೇ ಮಾಡಿಕೊಡುತ್ತೇನೆ ಎಂದು ವಂಚಿಸುತ್ತಿದ್ದಾರೆ..
👉ಮೂರು ನಾಲ್ಕು ಸಾವಿರ ತೆಗೆದುಕೊಳ್ಳುವುದು
👉ರಿಫಂಡ್ ಹಣದಲ್ಲಿ 10% ನಿಮ್ಮಿಂದ ಪಡೆದುಕೊಳ್ಳುವುದು.....
👉ಇನ್ನು ಕೆಲವರು ಕೇವಲ 100 200 ರೂಪಾಯಿ ನೀಡಿ ನಾನೇ ಮಾಡಿಕೊಡುತ್ತೇನೆ ಎಂದು ಯಾವುದೇ ಜ್ಞಾನವಿಲ್ಲದೆ ನಿಮ್ಮನ್ನು ವಂಚಿಸುತ್ತಿದ್ದಾರೆ ಮತ್ತು ನಿಮ್ಮನ್ನು ಹಲವು ಸಮಸ್ಯೆಗಳಿಗೆ ದೂಡುತ್ತಿದ್ದಾರೆ...
👉ಇದರಿಂದ ನಿಮಗೆ ಆಗುವ ಸಮಸ್ಯೆಗಳು...
👉*ರೀಫಂಡ್ ಆಗದಿಲ್ಲದಿರುವುದು...
👉*ಐಟಿ ಡಿಪಾರ್ಟ್ಮೆಂಟ್ ಇಂದ ನಿಮ್ಮ ಮನೆಗೆ ನೋಟಿಸ್ ಬರುವುದು...
👉*ನಿಮ್ಮ ಅಕೌಂಟ್ ಲಾಕ್ ಆಗುವುದು
👉*ತಪ್ಪು ಮಾಹಿತಿ ಫೈಲ್ ಮಾಡಿದ್ದಕ್ಕಾಗಿ ಇಲಾಖೆಯಿಂದ ಡಿಆರ್ ಆಕ್ಷನ್ ತೆಗೆದುಕೊಂಡಿರುವುದು...
👉*ನಿಮ್ಮ ಪ್ಯಾನ್ ಕಾರ್ಡ್ ಲಾಕ್ ಆಗಿರುವುದು
👉*ಇನ್ನು ಅನೇಕ ಸಮಸ್ಯೆಗಳನ್ನು ನೌಕರರು ಅನುಭವಿಸುತ್ತಿದ್ದಾರೆ....
👉ಈ ಮೇಲ್ಕಂಡ ನೌಕರರ ಅನಾನುಕೂಲಗಳನ್ನು ಗಮನಿಸಿ ಕಳೆದು ನಾಲ್ಕು ವರ್ಷಗಳಿಂದ ಸಾವಿರಾರು ರೈಲ್ವೆ ಮತ್ತು ಅನೇಕ ನೌಕರರ ITR ಮಾಡಿಕೊಟ್ಟಿದ್ದೇವೆ ಮತ್ತು ಈ ಮೇಲ್ಕಂಡ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಟ್ಟಿದ್ದೇವೆ..
ಮತ್ತು ITR ಮಾಡಿದ ನಂತರ ರಿಫಂಡ್ ಆಗುವರೆಗೂ ನಾವು ನಿಮ್ಮೊಂದಿಗೆ ಇರುತ್ತೇವೆ. ...
ಯಾರಿಗೂ ಬಲವಂತವಿಲ್ಲ ....... ಅವಶ್ಯಕತೆ ಇದ್ದವರು ನಮ್ಮನ್ನು ಸಂಪರ್ಕಿಸಿ..
*ಶ್ರೀಮತಿ ಕಾವ್ಯಶ್ರೀ ಕಾಂತರಾಜು*
*9343177097*
💐🙏🏙️
👉👉ಮತ್ತು ಸಾಧ್ಯವಾದಷ್ಟು ನಿಮ್ಮ ಐಟಿಆರ್ ಅನ್ನು CA ಮೂಲಕ ಅಥವಾ ಕನಿಷ್ಠ ಐದು ವರ್ಷ ಅನುಭವವಿರುವ ಆರ್ಟಿಕಲ್ ಶಿಪ್ ಮುಗಿಸಿರುವವರಿಂದ ಭರ್ತಿ ಮಾಡಬಹುದು.
*ರೈಲ್ವೆ ನೌಕರರ ಅನುಕೂಲಕ್ಕಾಗಿ ಈ ವಿಶೇಷ ಮಾಹಿತಿ*