AIRTUINDIA ✅
AIRTUINDIA ✅
June 9, 2025 at 07:32 AM
💐💪💪✊🤝🇮🇳🤝✊💪💪💐 *AIRTU ALL INDIA MEDIA* *AIRTU INDIA* (हिंदी,ಕನ್ನಡ,English) 👉Today AIRTU National General Secretary Shri Kantaraju A. V participated as the chief guest in the Karnataka State Level Railway Safety Week program, organized by CITU, and spoke extensively about Railway safety and the safety of railway workers. On this occasion, Com. Dr. Hemalatha, National President of CITU, a central labor organization recognized by the Government of India, Com. Varalakshmi State President of CITU, Com. Meenakshi Sundaram State General Secretary of CITU, AILRSA National General Secretary K. C. James, AIGC Divisional Secretary A.K. Dubey and other dignitaries were present. *AIRTU All India Media* 👉ಇಂದು CITU ಆಯೋಜನೆ ಮಾಡಿದ್ದ ಕರ್ನಾಟಕ ರಾಜ್ಯ ಮಟ್ಟದ ರೈಲ್ವೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ AIRTU ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಕಾಂತರಾಜು ಎ. ವಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಕಾರ್ಮಿಕರ ಸುರಕ್ಷತೆಯ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಕೇಂದ್ರ ಕಾರ್ಮಿಕ ಸಂಘಟನೆಯಾದ CITU ರಾಷ್ಟ್ರೀಯ ಅಧ್ಯಕ್ಷರಾದ ಕಾಂ. ಡಾ. ಹೇಮಲತಾ, CITU ರಾಜ್ಯಾಧ್ಯಕ್ಷರಾದ ಕಾಂ. ವರಲಕ್ಷ್ಮಿ, CITU ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಕಾಂ. ಮೀನಾಕ್ಷಿ ಸುಂದರಂ, AILRSA ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ. ಸಿ. ಜೇಮ್ಸ್ , AIGC ಡಿವಿಜಿನಲ್ ಸೆಕ್ರೆಟರಿ ಎ.ಕೆ ದುಬೇ ಮತ್ತಿತರ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.. *AIRTU All India Media* 👉आज AIRTU. के राष्ट्रीय महासचिव श्री कांताराजू ए.वी. ने CITU द्वारा आयोजित कर्नाटक राज्य स्तरीय रेलवे सुरक्षा सप्ताह कार्यक्रम में मुख्य अतिथि के रूप में भाग लिया, तथा रेलवे सुरक्षा और रेलवे कर्मचारियों की सुरक्षा के बारे में विस्तार से बात की। इस अवसर पर भारत सरकार द्वारा मान्यता प्राप्त केंद्रीय श्रमिक संगठन CITU की राष्ट्रीय अध्यक्ष कॉमरेड डॉ. हेमलता, CITU की राज्य अध्यक्ष कॉमरेड वरलक्ष्मी, CITU की राज्य महासचिव कॉमरेड मीनाक्षी सुंदरम, AILRSA के राष्ट्रीय महासचिव के.सी. जेम्स, AIGC के मंडल सचिव ए.के. दुबे तथा अन्य गणमान्य व्यक्ति उपस्थित थे। *AIRTU अखिल भारतीय मीडिया*

Comments