
Panchajanya IAS UPSC - IAS in Kannada
May 22, 2025 at 02:20 AM
🌻 📕
ಬಾನು ಮುಷ್ತಾಕ್ ಅವರ ಕನ್ನಡದ ಕೃತಿಯೊಂದರ ಇಂಗ್ಲಿಷ್ ಅನುವಾದಕ್ಕೆ ಪ್ರತಿಷ್ಠಿತ ಅಂತರರಾಷ್ಟ್ರೀಯ "ಬೂಕರ್" ಪ್ರಶಸ್ತಿ ಲಭಿಸಿದೆ.
ಇಂಗ್ಲೀಷ್ ಪುಸ್ತಕದ ಹೆಸರು
"Heart Lamp"
ಇದರ ಗೂಗಲ್ ಅನುವಾದ,
"ಹೃದಯ ದೀಪ"
ಆದರೆ,
ಮೂಲ ಕನ್ನಡ ಪುಸ್ತಕದ ಹೆಸರು
"ಎದೆಯ ಹಣತೆ"
ಇದು ತಂತ್ರಜ್ಞಾನಕ್ಕೂ ಮತ್ತು ಭಾವಕ್ಕೂ ಇರುವ ವ್ಯತ್ಯಾಸ!
AI ಹೆಸರಿನಲ್ಲಿ ನಮ್ಮ ನೆಲದ ಸೊಗಡನ್ನು ಬಿಟ್ಟುಕೊಡದಿರೋಣ!
ಎದೆಯ ಹಣತೆಗೂ,
ಹೃದಯದ ದೀಪಕ್ಕೂ ಅಜಗಜಾಂತರ ವ್ಯತ್ಯಾಸವಿದೆ,
ಅರ್ಥವಾಗುವವರಿಗೆ!
ಶುಭವಾಗಲಿ 💐
