Panchajanya IAS UPSC - IAS in Kannada
Panchajanya IAS UPSC - IAS in Kannada
May 24, 2025 at 02:38 AM
🌻 ಸ್ಪರ್ಧಾಕಾಂಕ್ಷಿಗಳೇ, UPSC Prelims ಪರೀಕ್ಷೆಯ ನಿಮಿತ್ತ, ಇಂದು ಶನಿವಾರ ಮತ್ತು ನಾಳೆ ಭಾನುವಾರ ಕಚೇರಿಗೆ ರಜೆ ಇರುತ್ತದೆ. ಹಾಗಾಗಿ, Admission ಮಾಹಿತಿಗಾಗಿ ಸೋಮವಾರ 26 ಮೇ ಯ ಬೆಳಿಗ್ಗೆ 10 ರ ನಂತರ ಸಂಪರ್ಕಿಸಿ.

Comments