
Panchajanya IAS UPSC - IAS in Kannada
June 4, 2025 at 02:06 AM
💫 🌳
ಕೆಲವು ಬಾರಿ ಎಲ್ಲಾ ಅರ್ಹತೆಗಳು ಇದ್ದರೂ
ಗೆಲುವಿಗಾಗಿ, ಕಾಯಲೇ ಬೇಕಾಗುತ್ತದೆ!
ಇನ್ನೇನು ಶಿಖರವೇರಿದೆವು ಅನ್ನೋವಷ್ಟರಲ್ಲಿ,
ಮತ್ತೆ ಜಾರಿಬಿಡುತ್ತದೆ!
ಅದೇ ಪೃಕೃತಿಯ ವೈಶಿಷ್ಟ್ಯ!
ಲಗುಬಗೆಯಿಂದ ಎಲ್ಲವೂ ಸಿಕ್ಕಿಬಿಟ್ಟರೆ,
ಗೆಲುವಿಗೆ ಬೆಲೆ ಎಲ್ಲಿ!
It needs,
Rock solid Patience,
ಭೂಮಿ ತೂಕದ ತಾಳ್ಮೆ ಬೇಕು!
ಆ ತಾಳ್ಮೆ ಕಲಿಸುವ ಪಾಠ,
ಗೆದ್ದಾಗ ಹಾಕಬೇಕಾದ ಕೇಕೆಗಿಂತ,
ಆನಂದ ಭಾಷ್ಪವನ್ನು ಮೊದಲು ಸುರಿಸುತ್ತದೆ!
ಕೊಹ್ಲಿಯ ಈ ಮುಖವನ್ನು
ನೀವು ಹಿಂದೆಂದೂ ನೋಡಿರಲಿಕ್ಕಿಲ್ಲ!
2016 ರಲ್ಲಿ ಕೂದಲೆಳೆ ಅಂತರದಿಂದ ಜಾರಿದ್ದ ಕಪ್,
ತಂಡದ ಸಮತೂಕದ ಆಟಕ್ಕೆ ಮನಸೋತು,
ಈ ಬಾರಿ RCB ಯ ಮಡಿಲಿಗೆ ಬಿದ್ದಿದೆ!
Yes, IPL is Big Business,
But,
ಕ್ರಿಕೆಟ್ is Game,
It was, It is, It will be!
Cinema ದಲ್ಲಿ,
KGF ಕಾಂತಾರಗಳು ದೇಶದ ಮೂಲೆ ಮೂಲೆ ತಲುಪಿವೆ,
Cricket ನಲ್ಲಿ
RCB ಯೂ "ಈ ಸಲಾ ಕಪ್ ನಮ್ದು" ಅಂದಿದೆ,
ಈಗ,
ನಿಮ್ಮ ಆಟ ಶುರುವಾಗಲಿ,
IAS/IPS ನಮ್ಮವರೇ ಆಗಬೇಕು.
ಆಗುತ್ತೀರಿ!
Life is a GAME! 🎯
Just learn the GAME!
Win the Game 🌻
All the best 💐
-
ಪ್ರವೀಣ ಮ ಮಗದುಮ್ಮ
