
Panchajanya IAS UPSC - IAS in Kannada
June 8, 2025 at 02:36 PM
ಅಖಾಡಕ್ಕೆ ಇಳಿಯದೆ, ಆಳ ತಿಳಿಯಲ್ಲ!
ದೊಡ್ಡ ಪಂಟರ್ ಕೂಡಾ ಆಗಲಾಗೊಲ್ಲ!
Gym ಮಾಡುವುದು ಹೇಗೆ ಅನ್ನೊ ಪುಸ್ತಕಗಳನ್ನು ಸಾಲು ಸಾಲು ಓದುತ್ತ ಕೂರೋದ್ರಿಂದಲೋ,
ಅಥವಾ,
ರಾಶಿ ರಾಶಿ ವಿಡಿಯೋಗಳನ್ನು ನೋಡೋದ್ರಿಂದಲೋ ಶಕ್ತಿವಂತನಾಗಲ್ಲ!
ಪೈಲ್ವಾನನಾಗಬೇಕೆಂದರೆ,
Gym ಗೆ ಹೋಗಬೇಕು,
ಕಸರತ್ತು ಮಾಡಬೇಕು,
ಭಾರ ಎತ್ತಬೇಕು,
ಬೆವರು ಸುರಿಸಬೇಕು!
ತಲೆಯಲ್ಲಿ ಗಗನಕ್ಕೆ ಚಿಮ್ಮೊ ಆಸೆ ಇದ್ದರೂ,
ಅಂಗಳದಲ್ಲಿ ಜಿಗಿಯಲು ಹಿಂದೂ ಮುಂದು ನೋಡಡುವವರಿಂದ,
ಹಿತ್ತಲ ಬಳ್ಳಿಯ ಹಾಗಲಕಾಯಿಯನ್ನೂ ಹರಿಯೋಕಾಗಲ್ಲ!
Take Action Right now! 🔥
-
ಪ್ರವೀಣ ಮ ಮಗದುಮ್ಮ