
Panchajanya IAS UPSC - IAS in Kannada
June 9, 2025 at 03:30 PM
ಗಮನಿಸಿ:
UPSC ಗೆ ತುಂಬಾ ತುಂಬಾ intelligent ಅಭ್ಯರ್ಥಿಗಳೇ ಬೇಕಾಗಿದ್ದಿದ್ದರೆ,
ಅದು,
Syllabus ನಲ್ಲಿ,
1. Biotechnology
2. Rocket Science
3. Artificial intelligence
ಇಂತಹ ನವ ತಂತ್ರಜ್ಞಾನಗಳ ಮೇಲೆಯೇ ಒಂದೊಂದು ಪತ್ರಿಕೆಗಳನ್ನು ಇಡುತ್ತಿತ್ತು.
ಅಥವಾ,
ಯಾವುದೋ ಐಐಟಿ/AIIMS ನಿಂದ ಅಭ್ಯರ್ಥಿಗಳನ್ನು ಹೊತ್ತು ತಂದು ಕುರ್ಚಿಯಲ್ಲಿ ಕೂರಿಸುತ್ತಿತ್ತು.
But,
IAS ಅಧಿಕಾರಿ ಕೆಲಸ Rocket ಉಡಾವಣೆ ಮಾಡೋದಲ್ಲ,
IPS ಅಧಿಕಾರಿಯ ಕೆಲಸ Vaccine ಕಂಡುಹಿಡಿಯೋದಲ್ಲ
IRS ಅಧಿಕಾರಿಯ ಕೆಲಸ Coding ಅಲ್ಲವೇ ಅಲ್ಲ.
UPSC Needs Pattern Finders!
ಭಾರತದ,
System ಅನ್ನು ಅರಿತವರು ಬೇಕು.
ಅದೇ ಕಾರಣಕ್ಕೆ,
UPSC ಪರೀಕ್ಷೆಗೂ ಒಂದು Pattern ಇದೆ.
ಯಾವ ದಿನ ಆ 'Pattern' ನಿಮಗೆ ಅರ್ಥವಾಗುತ್ತದೆ,
ಅದೇ ವರ್ಷದ ಪರೀಕ್ಷೆಯಲ್ಲಿ ನಿಮಗೆ Rank ಖಚಿತ. ಬರೆದಿಟ್ಟುಕೊಳ್ಳಿ...
ಆ 'Pattern' ಎಂಬ ಖನಿಜದ ಕೀಲಿಕೈ ಇರುವುದು...
PYQ ಗಳಲ್ಲಿ...
Try to find it...
If you can 🔥
—
ಪ್ರವೀಣ ಮ ಮಗದುಮ್ಮ