
Panchajanya IAS UPSC - IAS in Kannada
June 19, 2025 at 11:26 AM
💫 🌳
ಕರ್ನಾಟಕದ ಇತಿಹಾಸದಲ್ಲಿ
ಪ್ರಪ್ರಥಮ ಬಾರಿಗೆ ಕನ್ನಡದಲ್ಲಿ
GS-1 ರಿಂದ GS-3 ರ
ಸಂಪೂರ್ಣ UPSC Mians
Notes ಅನ್ನು ಪಾಂಚಜನ್ಯ IAS ಸಂಸ್ಥೆಯಿಂದ ಸಿದ್ಧಪಡಿಸಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ!
2023 ರಿಂದ 2025ರ ಜೂನ್!
It took us 2 years!
ಒಟ್ಟು 2000 + ಪುಟಗಳ
ಕನ್ನಡ ನೋಟ್ಸ್ ಸಿದ್ಧವಾಗಿದೆ!
ಇದರ ತಯಾರಿಯಲ್ಲಿ
ನವೀನ್ ಕುಮಾರ್ ಭಟ್ ಸರ್
ಅವರ ಕೊಡುಗೆ ಸಾಕಷ್ಟಿದೆ.
He is the back bone of this translation.
We appreciate his hardwork. 💐
ಇನ್ನು, ಚಿಂತೆ ಬಿಡಿ,
ತಯಾರಿ ಆರಂಭಿಸಿ! 🔥
ಎಲ್ಲಾ Notes ಗಳು App ನಲ್ಲಿ ಲಭ್ಯವಿವೆ.
ಶುಲ್ಕ ಕೇವಲ ₹499/-
GS- 1
1.ಕಲೆ ಮತ್ತು ಸಂಸ್ಕೃತಿ (Art and culture)
2.ಆಧುನಿಕ ಭಾರತದ ಇತಿಹಾಸ (Modern Indian History)
3.ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸ (post independence history)
4.ಭಾರತೀಯ ಸಮಾಜ (Indian Society)
5.ಭೂಗೋಳ ಶಾಸ್ತ್ರ (Geography)
GS-2
6.ರಾಜಕೀಯ ವ್ಯವಸ್ಥೆ (Polity)
7.ಆಡಳಿತ ವ್ಯವಸ್ಥೆ (Governance)
8.ಸಾಮಾಜಿಕ ನ್ಯಾಯ (Social Justice)
9. ಅಂತರರಾಷ್ಟ್ರೀಯ ಸಂಬಂಧಗಳು (International Relations)
GS-3
10. ಭಾರತದ ಆರ್ಥಿಕ ಅಭಿವೃದ್ಧಿ (Economic development of India)
11.ಪರಿಸರ ಅಧ್ಯಯನ (Environment)
12.ವಿಜ್ಞಾನ ಮತ್ತು ತಂತ್ರಜ್ಞಾನ (Science and Technology
13.ವಿಪತ್ತು ನಿರ್ವಹಣೆ (Disaster Management)
14.ಆಂತರಿಕ ಭದ್ರತೆ (Internal security)
ಹಾಗೆಯೇ,
"ಪ್ರಬಂಧ ನಿಧಿ" ಯೊಂದು ಶೀಘ್ರದಲ್ಲೇ ಬರಲಿದೆ,
ನಿರೀಕ್ಷಿಸಿ...
ಬಲ ನಿಮ್ಮದು ಬೆಂಬಲ ನಮ್ಮದು
ಶ್ರದ್ಧೆ ನಿಮ್ಮದು ಬದ್ಧತೆ ನಮ್ಮದು
-
Panchajanya IAS. Belagavi
WhatsApp 9481837426
Buy Notes:
https://rb.gy/rc5sd2