
Public TV
June 19, 2025 at 03:21 PM
ಸರ್ಕಾರಿ ಇಲಾಖೆಗಳ ನೌಕರರು, ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ 5 ಲಕ್ಷ ವರೆಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ
– ದೇಶದ ಇತಿಹಾಸದಲ್ಲೇ ಮೊದಲು, ಮಾದರಿ ಯೋಜನೆಗೆ ಕ್ಯಾಬಿನೆಟ್ ಒಪ್ಪಿಗೆ: ದಿನೇಶ್ ಗುಂಡೂರಾವ್ https://publictv.in/cashless-medical-facility-up-to-rs-5-lakh-for-employees-of-government-departments-contract-and-outsourced-employees/