Dr. Dhananjaya Sarji
                                
                            
                            
                    
                                
                                
                                May 29, 2025 at 05:47 PM
                               
                            
                        
                            ಅಭಿನಂದನೆಗಳು ಆರ್.ಸಿ.ಬಿ
ಇಂದು ನಡೆದ ಬೆಂಗಳೂರು ಮತ್ತು ಪಂಜಾಬ್ ನಡುವಿನ ಐಪಿಎಲ್ ಪಂದ್ಯದಲ್ಲಿ ನಮ್ಮ ಹೆಮ್ಮೆಯ ಆರ್.ಸಿ.ಬಿ ಕ್ರಿಕೆಟ್ ತಂಡ ಪ್ರಚಂಡ ವಿಜಯವನ್ನ ಸಾಧಿಸಿ ಫೈನಲ್ ಪ್ರವೇಶಿಸಿದೆ ಈ ಸಂದರ್ಭದಲ್ಲಿ ಎಲ್ಲಾ ಆಟಗಾರರಿಗೂ ಹಾಗೂ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಗೂ ಅಭಿನಂದನೆಗಳನ್ನ ತಿಳಿಸುತ್ತಾ, ಮುಂದೆ ನಡೆಯುವಂತಹ ಫೈನಲ್ ಪಂದ್ಯವನ್ನ ಗೆದ್ದು ಐಪಿಎಲ್ ನ 18ರ ಸೀಸನ್ನ ಚಾಂಪಿಯನ್ ಕಿರೀಟವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಡಿಗೇರಿಸಿಕೊಳ್ಳಲಿ ಎಂದು ಶುಭ ಹಾರೈಸುತ್ತೇನೆ.
                        
                    
                    
                    
                        
                        
                                    
                                        
                                            🙏
                                        
                                    
                                    
                                        2