Dr. Dhananjaya Sarji
Dr. Dhananjaya Sarji
June 15, 2025 at 07:11 AM
ಮೋಡ್ಯುಲಾರ್ ಆಪರೇಷನ್ ಥಿಯೇಟರ್, ಆಪ್ಟಿಕಲ್ ಶೋ ರೂಮ್, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸಲಕರಣೆಯೊಂದಿಗೆ ಶಿವಮೊಗ್ಗದ ರಾಜೇಂದ್ರ ನಗರದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಆಶೀರ್ವಾದ್ ಕಣ್ಣಿನ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಲೋಕಾರ್ಪಣೆಗೊಳಿಸಿ ಶುಭಹಾರೈಸಲಾಯಿತು. ಈ ವೇಳೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಬಿ.ವೈ ರಾಘವೇಂದ್ರ ಅವರು, ವಿಧಾನ ಪರಿಷತ್ ಶಾಸಕರಾದ ಡಿ.ಎಸ್ ಅರುಣ್ ಅವರು, ಚೆನ್ನೈ ಅಮ್ರಿತ್ ಆಸ್ಪತ್ರೆಯ ಛೇರ್ಮನ್ ಗಳಾದ ಡಾ.ಎಂ ಸೋಹನ್ ರಾಜ್ ಅವರು, ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಜನರಲ್ ಮೆಡಿಸನ್ ಹೆಚ್.ಓ.ಡಿ ಡಾ ಶರತ್ ಕುಮಾರ್ ಡಿ.ಶಾ ಅವರು, ಡಾ.ಅರುಣ್ ಅವರು, ಡಾ.ಕೋಮಲ್ ಅವರು, ಡಾ.ಕಿಂಜಲ್ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. https://www.facebook.com/share/p/181YgePbU7/
🙏 1

Comments