Dr. Dhananjaya Sarji
Dr. Dhananjaya Sarji
June 16, 2025 at 03:01 AM
ತ್ರಿವಿಧ ದಾಸೋಹಿ, ಶ್ರೇಷ್ಠ ವಿದ್ವಾಂಸರು, ಬಸವತತ್ವದ ಪ್ರತಿಪಾದಕರು ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಜಗದ್ಗುರುಗಳಾದ ಪರಮಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಯವರ ಜನ್ಮದಿನದಂದು ಅವರಿಗೆ ಭಕ್ತಿಪೂರ್ವಕ ನಮನಗಳು. ಅಲೌಕಿಕ ಜ್ಞಾನ ಜ್ಯೋತಿಯನ್ನು ಪಸರಿಸುತ್ತಾ, ಅನನ್ಯ ಕೊಡುಗೆ ನೀಡುತ್ತಿರುವ ಶ್ರೀಗಳ ಆಶೀರ್ವಾದ ಹಾಗೂ ಮಾರ್ಗದರ್ಶನ ನಾಡಿಗೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
Image from Dr. Dhananjaya Sarji: ತ್ರಿವಿಧ ದಾಸೋಹಿ, ಶ್ರೇಷ್ಠ ವಿದ್ವಾಂಸರು, ಬಸವತತ್ವದ ಪ್ರತಿಪಾದಕರು ಸಿರಿಗೆರೆ ಶ್ರೀ...
🙏 1

Comments