
Chief Minister Of Karnataka
June 17, 2025 at 02:25 PM
‘ಉದ್ಯಾನ ನಗರಿʼ ಎಂದೇ ಕರೆಯಲ್ಪಡುವ ಬೆಂಗಳೂರು ನಗರವನ್ನು ಸದಾ ಹಸಿರುಮಯವಾಗಿರಿಸಲು ನಮ್ಮ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಇದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.
ಈ ಮೂಲಕ ಬೆಂಗಳೂರಿನ ಜನತೆಗೆ ಶುದ್ಧವಾದ ಗಾಳಿ, ಸ್ವಚ್ಛಂದ ವಾತಾವರಣವನ್ನು ಕಲ್ಪಿಸುವ ಹೊಣೆ ನಮ್ಮದು.
- ಮುಖ್ಯಮಂತ್ರಿ ಸಿದ್ದರಾಮಯ್ಯ
#bengalurugoesgreen
#reducereuserecycle
❤️
🙏
👍
😢
😂
21