ಕರ್ನಾಟಕ ರಾಜ್ಯ(6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ(ರಿ), ಬೆಂಗಳೂರು
May 30, 2025 at 05:22 PM
*ವರ್ಗಾವಣೆಯಲ್ಲಿ 10 ವರ್ಷ ಷರತ್ತು ಕುರಿತು ಮತ್ತೊಂದು ಪ್ರಕರಣ KAT ನಲ್ಲಿ ನಡೆಯುತ್ತಿದೆ.ಮುಂದಿನ ವಿಚಾರಣೆ 3/7/2025 ಕ್ಕೆ ಇದೆ.*
ಕೋರ್ಟ್ ಆದೇಶವನ್ನು ಇಲಾಖೆಯ ಗಮನಕ್ಕೆ ತರಲಾಗಿದೆ. ಈ ವಿಷಯದಲ್ಲಿ ವಿಚಾರಣೆ ಹಂತದಲ್ಲಿರುವ KAT ಪ್ರಕರಣದ ಕಾರಣದಿಂದ ಇಲಾಖೆಯು ಸೂಕ್ತ ನಿರ್ಧಾರ ತೆಗೆದುಕ್ಕೊಳಲು ಹಿಂಜರಿಯುತ್ತಿದೆ. Still efforts are going on.... but ಆಯುಕ್ತರ ನಿರ್ಧಾರವೇ ಅಂತಿಮ.