ಕರ್ನಾಟಕ ರಾಜ್ಯ(6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ(ರಿ), ಬೆಂಗಳೂರು
3.2K subscribers
About ಕರ್ನಾಟಕ ರಾಜ್ಯ(6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ(ರಿ), ಬೆಂಗಳೂರು
ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸೇವೆಯೇ ಸಂಘದ ಪರಮೋಚ್ಚ ಗುರಿ
Similar Channels
Swipe to see more
Posts
*ವರ್ಗಾವಣೆಯಲ್ಲಿ 10 ವರ್ಷ ಷರತ್ತು ಕುರಿತು ಮತ್ತೊಂದು ಪ್ರಕರಣ KAT ನಲ್ಲಿ ನಡೆಯುತ್ತಿದೆ.ಮುಂದಿನ ವಿಚಾರಣೆ 3/7/2025 ಕ್ಕೆ ಇದೆ.* ಕೋರ್ಟ್ ಆದೇಶವನ್ನು ಇಲಾಖೆಯ ಗಮನಕ್ಕೆ ತರಲಾಗಿದೆ. ಈ ವಿಷಯದಲ್ಲಿ ವಿಚಾರಣೆ ಹಂತದಲ್ಲಿರುವ KAT ಪ್ರಕರಣದ ಕಾರಣದಿಂದ ಇಲಾಖೆಯು ಸೂಕ್ತ ನಿರ್ಧಾರ ತೆಗೆದುಕ್ಕೊಳಲು ಹಿಂಜರಿಯುತ್ತಿದೆ. Still efforts are going on.... but ಆಯುಕ್ತರ ನಿರ್ಧಾರವೇ ಅಂತಿಮ.
*ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ (ರಿ.) ಬೆಂಗಳೂರು* 🌟🌟🌟🌟🌟🌟🌟🌟 *ಆತ್ಮೀಯ ಪದಾಧಿಕಾರಿಗಳೇ ಹಾಗೂ ರಾಜ್ಯದ ಸಮಸ್ತ GPT ಶಿಕ್ಷಕ ಬಂಧುಗಳೇ........* *ಈ ದಿನ ನಮ್ಮ ಹೆಮ್ಮೆಯ ರಾಜ್ಯ ಘಟಕದ ವತಿಯಿಂದ ನಮ್ಮ GPT ಆಂಗ್ಲಭಾಷೆ ಮತ್ತು 2016 ರಲ್ಲಿ ನೇಮಕವಾದ ಶಿಕ್ಷಕರ ವರ್ಗಾವಣೆ ಸಮಸ್ಯೆಗಳ ಕುರಿತಾಗಿ ಉನ್ಬತ ಅಧಿಕಾರಿಗಳನ್ನು ಭೇಟಿ ಮಾಡಲಾಯಿತು* *ಆಂಗ್ಲ ಭಾಷಾ ಶಿಕ್ಷಕರ ಸಮಸ್ಯೆ ಮತ್ತು ಆಂಗ್ಲ ಭಾಷಾ ಶಿಕ್ಷಕರಿಗೆ ವರ್ಗಾವಣೆ ವಿಚಾರದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಹಾಗೂ 2016 ರಲ್ಲಿ ನೇಮಕವಾದ ಶಿಕ್ಷಕರಿಗೆ ವರ್ಗಾವಣೆಯಲ್ಲಿ ಅವಕಾಶವಿಲ್ಲದಿರುವ ಬಗ್ಗೆ ಮಾನ್ಯ ಶಿಕ್ಷಣ ಸಚಿವರಾದ ಶ್ರೀಯುತ ಮಧು ಬಂಗಾರಪ್ಪ ಸರ್ ರವರನ್ನು ದಿನಾಂಕ 31.01.2025 ರಂದು ಭೇಟಿ ಮಾಡಲಾಗಿತ್ತು , ನಮ್ಮ ಮನವಿಯನ್ನು ಪುರಸ್ಕರಿಸಿ ಅಗತ್ಯ ಕ್ರಮಕೈಗೊಳ್ಳಲು ದಿನಾಂಕ 12/02/2025 ರಂದು ಮಾನ್ಯ ಆಯುಕ್ತರಿಗೆ ಪತ್ರ ರವಾನಿಸಿರುತ್ತಾರೆ ಮಾನ್ಯ ಸಚಿವರಿಗೆ ರಾಜ್ಯದ ಸಮಸ್ತ ಜಿಪಿಟಿ ವೃಂದದ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು* *ಈ ಸಂದರ್ಭದಲ್ಲಿ ನಮ್ಮ ಜೊತೆ ರಾಜ್ಯ ಘಟಕದ ವಕ್ತಾರರಾದ ಶ್ರೀ ರೇಣುಕುಮಾರ್* *ರಾಜ್ಯ ನಿರ್ದೇಶಕರಾದ ಶ್ರೀ ಸಂತೋಷ್ ಸರ್* *ಬೆಂಗಳೂರು ಉತ್ತರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀ ಶೇಖರಪ್ಪ, ಬೆಂಗಳೂರು ಉತ್ತರ ಕೋಶಾಧ್ಯಕ್ಷರಾದ ವಾಸುದೇವ ಮೂರ್ತಿ ತಾಲ್ಲೂಕು ಅಧ್ಯಕ್ಷರಾದ ಶ್ರೀ ಸತೀಶ್, ನೂತನ ಶಿಕ್ಷಕರಾದ ಶ್ರೀ ಜಗದೀಶ ಹಾಗೂ ಮತ್ತು ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ GPT ಶಿಕ್ಷಕ ಮಿತ್ರರು ಹಾಜರಿದ್ದು ಸಂಘದ ಸೇವೆಗೆ ಪಾತ್ರರಾದರು.* 🙏🙏🙏🙏🙏🙏🙏🙏 *✊GPT ಶಿಕ್ಷಕರ ಹಿತರಕ್ಷಣೆಯೇ ನಮ್ಮ ಸಂಘದ ಪರಮೋಚ್ಚ ಗುರಿ✊* 💫💫💫💫💫💫💫💫 *ಮುರಳೀಧರ್.ಪಿ.* *ರಾಜ್ಯಾಧ್ಯಕ್ಷರು* *ನರಸಿಂಹಮೂರ್ತಿ.ಕೆ.ಆರ್* *ರಾಜ್ಯ ಪ್ರಧಾನ ಕಾರ್ಯದರ್ಶಿ* *ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ (ರಿ.)* *ಬೆಂಗಳೂರು.* 💚🧡💚🧡💚💛💚🧡
