K SHIVANAGOUDA NAYAKA

K SHIVANAGOUDA NAYAKA

2.6K subscribers

Verified Channel
K SHIVANAGOUDA NAYAKA
K SHIVANAGOUDA NAYAKA
June 21, 2025 at 01:18 PM
ಆತ್ಮೀಯರು, ಸಣ್ಣ ನೀರಾವರಿ-ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಗೌರವನ್ವಿತ ಸನ್ಮಾನ್ಯ ಶ್ರೀ ಎನ್.ಎಸ್ ಭೋಸರಾಜು ಅವರ 79 ನೇ ಜನ್ಮದಿನದ ಅಂಗವಾಗಿ ಇಂದು ರಾಯಚೂರು ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಿದ್ದ, ಅಭಿನಂದನಾ ಸಮಾರಂಭದಲ್ಲಿ ನನ್ನ ಅನುಪಸ್ಥಿತಿಯಲ್ಲಿ ನಮ್ಮ ಮಾತೃಶೀಯವರು ಪಾಲ್ಗೊಂಡು, ಚೈತನ್ಯ ಸಾಗರ ಗ್ರಂಥ ಲೋಕಾರ್ಪಣೆ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೀರ್ಘ ಆಯಸ್ಸು, ಆರೋಗ್ಯ ಭಾಗ್ಯ ಕೂಡಿಬರಲೆಂದು ಶುಭ ಕೋರಿದರು…
Image from K SHIVANAGOUDA NAYAKA: ಆತ್ಮೀಯರು, ಸಣ್ಣ ನೀರಾವರಿ-ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಗೌರವನ್ವಿ...
❤️ 👍 🙏 3

Comments