
*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
June 20, 2025 at 03:37 PM
🚔🚨 *ಪೋಲಿಸ್ ನೇಮಕಾತಿಗೆ* *ಓದಬೇಕಾದ*
*ಪುಸ್ತಕಗಳು* 🚨🚔
1) 5-12 ಸರ್ಕಾರಿ ಪುಸ್ತಕಗಳು-( ವಿಜ್ಞಾನ -ಸಮಾಜ ವಿಜ್ಞಾನ)
2) ನೂತನ ಚಾಣಕ್ಯ ಬುಕ್- (GK,ಬಿ.ಡಿ.ಪಾಟೀಲ್)
(3)ಮೆಂಟಲ್ ಎಬಿಲಿಟಿ - (ಗುರುರಾಜ್ ಬುಲ್ ಬುಲೆ ಸರ್)
4)ತಿಂಗಳ ಮ್ಯಾಗಜೀನ್--( ಸ್ಪರ್ಧಾ ವಿಜೇತ)
(5)ಪಿ.ಸಿ ಮತ್ತು ಪಿ.ಎಸ್.ಐ all questions
paper solved book
06) ಚಿಗುರು ಬುಕ್ -(ಬಾಬು ರೆಡ್ಡಿ )
👍
1