Davanagere District Police
Davanagere District Police
June 20, 2025 at 01:24 PM
#ದಾವಣಗೆರೆ_ಜಿಲ್ಲಾ_ಪೊಲೀಸ್ ಪೊಲೀಸ್ ಅಧೀಕ್ಷರಾದ *ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್* ರವರ ಅಧ್ಯಕ್ಷತೆಯಲ್ಲಿಂದು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ *ಜಿಲ್ಲಾ ಮಟ್ಟದ ಯುವಜನ ಸಮಿತಿ ಸಭೆ* ಯನ್ನು ಹಮ್ಮಿಕೊಳ್ಳಲಾಗಿತ್ತು. ಯುವಜನ ಸಮಿತಿಯ ಸದಸ್ಯರುಗಳ ಸಲಹೆ-ಅಹವಾಲುಗಳನ್ನು ಪಡೆದು ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಲಾಯಿತು. ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು. #spdavanagere #davanagerepolice #yuvajanasamiti #davanagere #ಯುವಜನಸಮಿತಿ
Image from Davanagere District Police: <a class="text-blue-500 hover:underline cursor-pointer" href="/hashtag...
👍 ❤️ 7

Comments