
ಉದ್ಯೋಗ ಮಾಹಿತಿ
June 13, 2025 at 10:44 PM
🕉🙏 *ಸುಪ್ರಭಾತ* 🙏🕉
▬▬▬ஜ۩۞۩ஜ▬▬▬
🌺 🍁 ꧂⌒*✰‿✰
꧂⌒*✰‿✰ *ಸ್ಪೂರ್ತಿ ಕಿರಣ*
*☘“ನಿಮಗೇನು ಬೇಕು ಎಂಬುದಕ್ಕಾಗಿ ನೀವು ಕಷ್ಟಪಡದಿದ್ದರೆ ಅಥವಾ ಹೋರಾಟ ಮಾಡದಿದ್ದರೆ, ನೀವು ಏನನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲವೋ, ಅದಕ್ಕೆ ಪಶ್ಚಾತಾಪ ಪಡುವುದರಲ್ಲಿ ಅರ್ಥವೇ ಇಲ್ಲ. ನಮಗೆ ಬೇಕಾದುದನ್ನು ಪಡೆಯಲು ಶ್ರಮ ಪಡಲೇಬೇಕು. ಬೇರೆ ದಾರಿ ಇಲ್ಲ”🌿...✍*
----------------~--------------
*ಧರ್ಮೋ ರಕ್ಷತಿ ರಕ್ಷಿತಃ*
_🍵ಶುಭೋದಯ ಸ್ನೇಹಿತರೆ ☕_
*॥ಸರ್ವೆಜನಃ ಸುಖಿನೋಭವಂತು॥*
▬▬▬▬▬ஜ۩۞۩ஜ▬▬▬▬▬
“🌱ನೆರಳಿಗಾಗಿ ಗಿಡ ನೆಡಿ -
ಶುದ್ಧವಾದ ಗಾಳಿಗಾಗಿ ಮರ ರಕ್ಷಿಸಿ!!!🌳”

❤️
👍
🙏
20