
ಉದ್ಯೋಗ ಮಾಹಿತಿ
June 14, 2025 at 01:55 AM
ಸರಕಾರಿ ನೌಕರಿ...
ದುಬಾರಿ ಕನಸು,
ಹಟ ಬಿಡದ ಮನಸು!
ಗೆದ್ದೆ ಗೆಲ್ಲುವೇ ಒಂದು ದಿನ
ಗೆಲ್ಲಲೇಬೇಕು ಈ ಹಟಮಾರಿತನ
ಗೆದ್ದೆ ಗೆಲ್ಲುವೇ ಒಂದು ದಿನ
ಗೆಲ್ಲಲೇಬೇಕು ಈ ನನ್ನ ಪರಿಶ್ರಮ!

❤️
👍
❤
💯
😢
🙏
🔥
😈
😊
106