
ಉದ್ಯೋಗ ಮಾಹಿತಿ
June 14, 2025 at 12:50 PM
ಸೋಲಿಗೂ ಒಂದು ಕೊನೆಯಿದೆ....ಅವಮಾನಕ್ಕೂ ಒಂದು ದಿನ ಅಂತ್ಯವಿದೆ........ ಅತ್ಯುತ್ತಮ ಆಟಗಾರರನ್ನು ಮತ್ತು ಅತ್ಯುತ್ತಮ ತಂಡವಾಗಿದ್ದರು 27 ವರ್ಷಗಳಲ್ಲಿ 15 ICC Knockout Games ( Final, Semi Final & Quarter Final ) ಸೋಲುವ ಮೂಲಕ " ಚೊಕರ್ಸ್" ಎಂಬ ಹಣೆ ಪಟ್ಟಿ ಹೊಂದಿದ್ದ ದಕ್ಷಿಣ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್(ಟೆಸ್ಟ್ ವಿಶ್ವಕಪ್) ಆಗಿದೆ ...💐💐

❤️
👍
❤
🥹
👏
🙏
🤍
🖕
🥺
87