ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ
June 21, 2025 at 10:58 AM
Ksrp upcoming notification ಕೆ.ಎಸ್.ಆರ್.ಪಿ. ಸ್ಟೆ.ಆರ್‌ಪಿಸಿ (ಸ್ಥಳಿಯೇತರ) 1500 ಹುದ್ದೆ (ಸ್ಥಳೀಯ ವೃಂದದ) 445 ಹುದ್ದೆಗಳನ್ನು ಮತ್ತು ಐ.ಆರ್.ಬಿ., ಮುನಿರಾಬಾದ್ ಘಟಕದ 220 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ವರ್ಗೀಕರಣವನ್ನು ಕಳುಹಿಸುವ ಬಗ್ಗೆ. ಕ್ರೀಡಾ ಮೀಸಲಾತಿಗೆ ಒಟ್ಟು 43 ಹುದ್ದೆಗಳನ್ನು ಗುರುತಿಸಲಾಗಿದೆ.
Image from ಉದ್ಯೋಗ ಮಾಹಿತಿ: Ksrp upcoming notification ಕೆ.ಎಸ್.ಆರ್.ಪಿ. ಸ್ಟೆ.ಆರ್‌ಪಿಸಿ (ಸ್ಥಳಿಯೇತರ) 15...
😂 1

Comments