
Bengaluru City Police
June 13, 2025 at 06:35 AM
ಪ್ರತಿಯೊಂದು ದೂರು, ಮಾಹಿತಿ ಬಹುಮುಖ್ಯ. ಪ್ರತಿ ಎಚ್ಚರಿಕೆಯೂ ವಂಚನೆ ತಡೆಯಲು ಸಹಕಾರಿಯಾಗಿದೆ. ನಕಲಿ ಲಾಟರಿ ಕರೆ, ಮೋಸದ ಓಟಿಪಿ ಸಂದೇಶ, ವಂಚನೆಯ ಲಿಂಕ್ ಗಳ ಬಗ್ಗೆ ಸಂಚಾರ ಸಾತಿ ಆಪ್ ನಲ್ಲಿ ಚಕ್ಷು ಬಳಸಿ ದೂರು ನೀಡಿ. ಎಲ್ಲರೂ ಸೇರಿ ಬೆಂಗಳೂರನ್ನು ಸುರಕ್ಷಿತ ಸೈಬರ್ ನಗರವನ್ನಾಗಿ ಮಾಡೋಣ
#police #becybersafe #cybercrime #onlinescam #staysafeonline
👍
5