Bengaluru City Police

Bengaluru City Police

22.1K subscribers

Verified Channel
Bengaluru City Police
Bengaluru City Police
June 13, 2025 at 03:20 PM
ಇಂದು ನಡೆದ ಈ ವಾರದ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಇತ್ತೀಚೆಗೆ ಪತ್ತೆಮಾಡಲಾಗಿರುವ ಪ್ರಮುಖ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು. ಸಿಸಿಬಿ ಮಾದಕ ವಸ್ತುಗಳ ನಿಗ್ರಹ ದಳವು ಅಕ್ರಮವಾಗಿ ಮಾದಕ ವಸ್ತುಗಳ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ. ಬಂಧಿತನಿಂದ 5.325 ಕೆ.ಜಿ ಎಂಡಿಎಂಎ ಹರಳು, ಆಪಲ್ ಫೋನ್, 11 ಚೂಡಿದಾರ್ ವಸ್ತ್ರಗಳು ಹಾಗೂ ಇತರೆ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 10 ಕೋಟಿಯಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ. ಮಾದಕ ವ್ಯಸನ ಪಿಡುಗನ್ನು ತೊಡೆದುಹಾಕಲು ಬೆಂಗಳೂರು ನಗರ ಪೊಲೀಸರು ಬದ್ಧರಾಗಿದ್ದಾರೆ. ಮಾದಕ ವಸ್ತುಗಳ ಚಟುವಟಿಕೆ ಗಮನಕ್ಕೆ ಬಂದಲ್ಲಿ 1908ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕಾಗಿ ಸಾರ್ವಜನಿಕರಲ್ಲಿ ವಿನಂತಿ. ಸಂಪೂರ್ಣ ಮಾಹಿತಿಗಾಗಿ ವಿಡಿಯೋ ವೀಕ್ಷಿಸಿ: https://youtube.com/live/kzubGz4j68A?feature=share During today’s weekly press briefing, @CPBlr highlighted a key case solved by the city police. CCB Narcotics Control Unit has arrested a foreign national involved in drug peddling. Seized items include 5.325 kg of MDMA crystals, an Apple mobile phone, 11 new churidar dress pieces, and other materials valued at ₹10 crore.The investigation is Underway. Bengaluru City Police remains committed to eradicating the drug menace. Citizens are urged to report any drug-related activities by calling 1908. Watch the full video for complete details: https://youtube.com/live/kzubGz4j68A?feature=share #staydrugfree #nodrugs #nodrugsneeded #narcotics #police #weserveandprotect #bengalurucitypolice
👍 3

Comments