
Bengaluru City Police
June 13, 2025 at 05:05 PM
ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಡೆದ
ಕಾರ್ಯಾಗಾರದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಯಿತು.
A quick look at today’s workshop focused on women's and children's safety, led by CP Bengaluru.
#police #bengalurucitypolice #womensafety #womenempowerment #weserveandprotect #womeninuniform #womenonduty #womenofficers #genderequality #childprotection
👍
🫡
5