
Bengaluru City Police
June 14, 2025 at 09:03 AM
ಬೆಂಗಳೂರಿನ ಮಳೆ ಹಿತವಾದ ಗಾಳಿ ನೀಡಬಹುದು. ಆದರೆ ರಸ್ತೆಗಳು ಜಾರುತ್ತಿರುತ್ತವೆ, ನಿಮ್ಮ ದೃಷ್ಟಿ ಅಸ್ಪಷ್ಟವಾಗಿರುತ್ತದೆ. ಹೀಗಾಗಿ ಮುಂಗಾರು ಋತುವಿನಲ್ಲಿ ವಾಹನ ಚಾಲಕರು ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು ಎಂದು ಬೆಂಗಳೂರು ಸಂಚಾರ ಪೊಲೀಸ್ ವತಿಯಿಂದ ಸಾರ್ವಜನಿಕರಲ್ಲಿ ಮನವಿ. ಒಂದು ಸಣ್ಣ ಮುಂಜಾಗ್ರತೆ, ದೊಡ್ಡ ಅಪಘಾತವನ್ನು ತಪ್ಪಿಸುತ್ತದೆ. ಬೆಂಗಳೂರಿಗರೇ, ಸುರಕ್ಷಿತರಾಗಿರಿ
#bengalurucitypolice #bengalurutrafficpolice #police #traffic #trafficrules #monsoon #rain #drivesafe #saferoads #awareness #weserveandprotect #stayvigilant

👍
❤️
4