
Bengaluru City Police
June 16, 2025 at 09:51 AM
ಇಂದು ಬೆಂಗಳೂರುನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ರವರು “ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣಾ ದಳ” (SMMC) ದ ಕುರಿತು ನಗರದ ಎಲ್ಲಾ ಪೊಲೀಸ್ ಠಾಣೆಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಡಿಜಿಟಲ್ ಕಣ್ಗಾವಲು, ಕ್ಷಣ ಕ್ಷಣದ ಮಾಹಿತಿ ಹಾಗೂ ಕಟ್ಟುನಿಟ್ಟಿನ ಅನುಸರಣೆ ಮೂಲಕ ಸಾಮಾಜಿಕ ಜಾಲತಾಣದ ಗುಪ್ತಚರವನ್ನು ಬಲಪಡಿಸುವ ಹಾಗೂ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಹೆಚ್ಚಿನ ಒತ್ತು ನೀಡಿದರು.
Today, the Commissioner of Police, Bengaluru CitySeemant Kumar Singh, IPS, convened a citywide meeting with police station teams across all divisions, with a special focus on the Social Media Monitoring Cell (SMMC). He emphasized proactive digital surveillance, real-time updates, and strict follow-up to strengthen social media intelligence and enhance public safety.
#bengalurucitypolice #bengalurupolice #police #awareness #cybersurveillance #socialmediamonitoring #weserveandprotect

👍
❤️
5