Bengaluru City Police

Bengaluru City Police

22.1K subscribers

Verified Channel
Bengaluru City Police
Bengaluru City Police
June 16, 2025 at 12:08 PM
ಮತ್ತೊಂದು ವಾರಾಂತ್ಯ, ಮತ್ತೊಂದು ಯಶಸ್ವಿ ಗಸ್ತು! ನಮ್ಮ ಅಶ್ವದಳದ ಗಸ್ತು ತಂಡವು MG ರಸ್ತೆಯಿಂದ ಚರ್ಚ್ ಸ್ಟ್ರೀಟ್‌ವರೆಗೆ, ಮತ್ತು ಅನಿಲ್ ಕುಂಬ್ಳೆ ವೃತ್ತದಿಂದ ಲಾಲ್‌ಬಾಗ್‌ವರೆಗೆ ಗಸ್ತು ತಿರುಗಿತು. ಗಸ್ತಿನಲ್ಲಿ ಪ್ರತಿಯೊಂದು ರಸ್ತೆ ಮತ್ತು ಮೂಲೆಗಳ ಸುರಕ್ಷತೆಯನ್ನು ಖಚತಪಡಿಸಿಕೊಳ್ಳಲಾಯಿತು. Another weekend, another successful patrol! Our Mounted Patrolling team trotted through Mg road to church street, and Anil Kumble circle to Lalbhag. The scent of safety lingered as they ensured every nook and cranny was secure. #mountedpatrol #police #horse #policehorses #safecity
Image from Bengaluru City Police: ಮತ್ತೊಂದು ವಾರಾಂತ್ಯ, ಮತ್ತೊಂದು ಯಶಸ್ವಿ ಗಸ್ತು! ನಮ್ಮ ಅಶ್ವದಳದ ಗಸ್ತು ತಂಡವು MG ...
👍 ❤️ 7

Comments