
Bengaluru City Police
June 17, 2025 at 02:46 PM
ಅಕ್ರಮ ಹೈಡ್ರೋಪೋನಿಕ್ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನು ಸಿಸಿಬಿ ಮಾದಕದ್ರವ್ಯ ನಿಗ್ರಹ ಪೆಡೆ ಬಂಧಿಸಿದೆ. 3.554 ಕೆ.ಜಿ ಗಾಂಜಾ, ₹26.06 ಲಕ್ಷ ನಗದು, ಮೊಬೈಲ್ ಸೇರಿದಂತೆ ₹4.52 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಲಾಗಿದೆ.
#narcotics #staydrugfree
👍
👏
4