
Bengaluru City Police
June 17, 2025 at 04:07 PM
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ರವರು ಇಂದು ಎಲ್ಲಾ ಡಿಸಿಪಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಮಗ್ರ ಅಪರಾಧ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಪ್ರಮುಖ ಅಪರಾಧ ಪ್ರವೃತ್ತಿಗಳು, ಸಾರ್ವಜನಿಕ ಸುರಕ್ಷತೆ ಕಾರ್ಯತಂತ್ರಗಳು ಮತ್ತು ನಗರದ ಪೊಲೀಸರ ದಕ್ಷತೆಯನ್ನು ಹೆಚ್ಚಿಸುವ ವಿಷಯಗಳ ಕುರಿತು ಚರ್ಚಿಸಲಾಯಿತು.
Bengaluru City Police Commissioner Seemant Kumar Singh, IPS, chaired a comprehensive crime review meeting today with all DCPs and senior officers. The session focused on key crime trends, public safety strategies, and enhancing policing efforts citywide.
#bengalurucitypolice #police #weserveandprotect #bengalurupolice #crimereview

👍
❤️
10