Bengaluru City Police

Bengaluru City Police

22.1K subscribers

Verified Channel
Bengaluru City Police
Bengaluru City Police
June 18, 2025 at 03:04 PM
ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ಮಾಸಿಕ ಪರಿಶೀಲನಾ ಸಭೆ ನಡೆಯಿತು. ಡಿಸಿಪಿ ಕಮಾಂಡ್ ಸೆಂಟರ್, ಡಿಸಿಪಿ ಆಡಳಿತ ವಿಭಾಗ, ಮಹಿಳಾ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ / ಸಬ್ ಇನ್ಸ್ ಪೆಕ್ಟರ್, ಪರಿಹಾರ್ ಸಂಸ್ಥೆ ಜಂಟಿ ಕಾರ್ಯದರ್ಶಿ ಹಾಗೂ ಪ್ರತಿನಿಧಿಗಳು , ಪರಿಹಾರ್ ಸಂಸ್ಥೆ ಕಾನೂನು ಸಲಹೆಗಾರರು, ಕೌಶಲ್ಯ ತರಬೇತುದಾರರು, ಸರ್ಕಾರಿ ಆಸ್ಪತ್ರೆ ತುರ್ತುನಿಗಾ ಪ್ರತಿನಿಧಿಗಳು, ವೃದ್ಧರ ಸಹಾಯವಾಣಿ ಮತ್ತು ಸಖಿ ವಿಭಾಗದ ಸಿಬ್ಬಂದಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಪ್ರಗತಿ ಪರಿಶೀಲನೆ, ಭವಿಷ್ಯದ ಕಾರ್ಯಯೋಜನೆ, ಸಮುದಾಯದ ಹಿತಾಸಕ್ತಿ ಕಾಪಾಡಲು ಅಂತರ ಇಲಾಖೆಗಳ ನಡುವಣ ಸಹಭಾಗಿತ್ವದ ಬಗ್ಗೆ ಗಮನಹರಿಸಲಾಯಿತು Today, Commissioner of Police, Bengaluru City, Seemant Kumar Singh, IPS, chaired a monthly review meeting with DCP Command Centre, DCP Admin Incharge, Women Police Station Inspectors/Sub-Inspectors, Parihar Jt. Sec & Counsellors, Parihar Legal Advocates, Skill Trainers, Govt Hospital Critical Care Counsellors, Elder’s Helpline & Sakhi Staff. The meeting focused on assessing progress, planning future actions & strengthening inter-agency collaboration for community welfare.
👍 ❤️ 7

Comments