
Bengaluru City Police
June 20, 2025 at 03:50 PM
ಹೆಮ್ಮೆಯ ಪಥ ಸಂಚಲನ
ಚಾಮರಾಜಪೇಟೆಯಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನದ ಕವಾಯತು ಮೈದಾನದಲ್ಲಿ ಇಂದು ನಡೆದ ಮಾಸಿಕ ಕವಾಯತು ಪಥಸಂಚಲನದ ಮುಖ್ಯಾಂಶಗಳನ್ನು ನೀವು ಕಣ್ತುಂಬಿಕೊಳ್ಳಿ. ಕವಾಯತು ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಗೌರವ ವಂದನೆ ಸ್ವೀಕರಿಸಿದರು. ಇದೇ ವೇಳೆ 40 ಅಧಿಕಾರಿಗಳಿಗೆ ಶ್ಲಾಘಿಸಿ ಅಭಿನಂದಿಸಲಾಯಿತು.
Marching with pride, honouring with heart.
Watch the highlights from today’s Monthly Service Parade at CAR HQ, Chamarajpet CP Seemant Kumar Singh, IPS, taking the salute, and 40 personnel recognised for excellence.
#monthly #parade #discipline #police #weserveandprotect #bengalurucitypolice #bcp #greatmorning #friday
❤️
👍
❤
🤫
🫡
10