
Bengaluru City Police
June 20, 2025 at 05:15 PM
Based on 112 callers' feedback and rating post-resolution, the Hoysala team of Shrinivasa. D, ASI and staff from Kadugodi PS, and Manjegowda. K P.S, ASI and staff from Kamakshipalya PS have been chosen for having the highest ratings for the month of May 2025. They received appreciation letters from
@seemantsingh96
@CPBlr
during the monthly service parade held today. The tradition of recognizing the best Hoysala team using public feedback will be continued every month.
Click here to watch: https://youtube.com/live/IltSN-u-TOc?feature=share
#namma112 #weserveweprotect
ಉತ್ತಮ ಹೊಯ್ಸಳ ತಂಡವನ್ನು ಗುರುತಿಸುವ ಸಲುವಾಗಿ ನಮ್ಮ- 112 ಸಹಾಯವಾಣಿಗೆ ಕರೆ ಮಾಡಿದವರ ಮೂಲಕ ಸ್ವೀಕರಿಸಿದ ಫೀಡ್ ಬ್ಯಾಕ್ ಮತ್ತು ರೇಟಿಂಗ್ ಆಧಾರದ ಮೇಲೆ, ಕಾಡುಗೋಡಿ ಪೊಲೀಸ್ ಠಾಣೆಯ ಶ್ರೀನಿವಾಸ. ಡ .ಎ.ಎಸ್.ಐ ಮತ್ತು ಸಿಬ್ಬಂದಿ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಮಂಜೇಗೌಡ. ಕೆ., ಎಎಸ್ಐ ಮತ್ತು ಸಿಬ್ಬಂದಿಗೆ ಮೇ 2025ರಲ್ಲಿ ಅತ್ಯಧಿಕ ರೇಟಿಂಗ್ ಅನ್ನು ಪಡೆದಿರುತ್ತಾರೆ. ಈ ಹಿನ್ನೆಲೆಯಲ್ಲಿ ಇವರೆಲ್ಲರನ್ನು ಇಂದು ನಡೆದ ಮಾಸಿಕ ಪರೇಡ್‌ನಲ್ಲಿ ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಸದರಿರವರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು
ಸಾರ್ವಜನಿಕರ ಪ್ರತಿಕ್ರಿಯೆ ಮತ್ತು ಸಿಬ್ಬಂದಿಗಳ ಸೇವೆ ಕುರಿತಾದ ರೇಟಿಂಗ್ ಆಧರಿಸಿ, ಉತ್ತಮ ಹೊಯ್ಸಳ ತಂಡವನ್ನು ಗುರುತಿಸುವ ಈ ಪ್ರಕ್ರಿಯೆಯು ಪ್ರತಿ ತಿಂಗಳು ಮುಂದುವರೆಯುತ್ತದೆ.
👍
❤️
5