Bengaluru City Police

Bengaluru City Police

22.1K subscribers

Verified Channel
Bengaluru City Police
Bengaluru City Police
June 20, 2025 at 05:17 PM
Based on exceptional communication skills, soft skills, empathy, fluency, and adherence to other standards, top BCP_Namma_112 call takers -Suresh.M.J, Tanveer Baanu , Pavitra.N were recognized for their work in May 2025. All the 3 received appreciation from @CPBlr @seemantsingh96 during the monthly parade held today. This process of identifying the best #namma112 call takers will continue every month. Click here to watch: https://youtube.com/live/IltSN-u-TOc?feature=share #weserveweprotect #namma112 ನಗರದ ನಮ್ಮ - 112 ಸಹಾಯವಾಣಿಗೆ ಕರೆ ಮಾಡಿದ ಸಾರ್ವಜನಿಕರೊಂದಿಗೆ ಉತ್ತಮ ಸಂವಹನ ಸಂವಹನ ಕೌಶಲ್ಯ, ಮೃದು ಕೌಶಲ್ಯ, ಸಂವೇದನಾ ಶೀಲತೆ, ಉತ್ತಮ ಸ್ಪಂದನೆ, ಮಾತಿನ ಸ್ಪಷ್ಟತೆ ಹಾಗೂ ಇತರೆ ಮಾನದಂಡಗಳ ಆಧಾರದ ಮೇಲೆ ನಮ್ಮ - 112 ಸಹಾಯವಾಣಿಯಲ್ಲಿ ಕರೆ ಸ್ವೀಕರಿಸುವ ಸಿಬ್ಬಂದಿಗಳಾದ ಸುರೇಶ್ ಎಂ.ಜೆ, ತನ್ವೀರ್ ಬಾನು, ಪವಿತ್ರ.ಎನ್ಪ.ಎಸ್ ಇವರೆಲ್ಲರನ್ನು ಮೇ 2025ರಲ್ಲಿ ಉತ್ತಮ ಕಾರ್ಯ ನಿರ್ವಹಣೆಯನ್ನು ಆಧರಿಸಿ, ಇಂದು ನಡೆದ ಮಾಸಿಕ ಪರೇಡ್ ನಲ್ಲಿ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು. ನಮ್ಮ - 112 ಸಹಾಯವಾಣಿಯಲ್ಲಿ ಕರೆಯನ್ನು ಸ್ವೀಕರಿಸಿ, ಅತ್ಯುತ್ತಮವಾಗಿ ಸ್ಪಂದಿಸುವ ಸಿಬ್ಬಂದಿಗಳನ್ನು ಗುರುತಿಸುವ ಈ ಪ್ರಕ್ರಿಯೆಯು ಪ್ರತಿ ತಿಂಗಳು ಮುಂದುವರೆಯುತ್ತದೆ
Image from Bengaluru City Police: Based on exceptional communication skills, soft skills, empathy, fluen...
👍 ❤️ 7

Comments