Bengaluru City Police

Bengaluru City Police

22.1K subscribers

Verified Channel
Bengaluru City Police
Bengaluru City Police
June 20, 2025 at 05:23 PM
ಉತ್ತಮ ಹೊಯ್ಸಳ ತಂಡವನ್ನು ಗುರುತಿಸುವ ಸಲುವಾಗಿ 112 ಸಹಾಯವಾಣಿಗೆ ಕರೆ ಮಾಡಿದವರ ಮೂಲಕ ಸ್ವೀಕರಿಸಿದ ಫೀಡ್ ಬ್ಯಾಕ್ ಮತ್ತು ರೇಟಿಂಗ್ ಆಧಾರದ ಮೇಲೆ ಈ ಕೆಳಕಂಡ ಸಂಚಾರಿ ಪೊಲೀಸ್ ತಂಡದವರನ್ನು ಮೇ 2025ರಲ್ಲಿ ಅತ್ಯಧಿಕ ರೇಟಿಂಗ್ ಅನ್ನು ಪಡೆದಿರುತ್ತಾರೆ. 1. ಎಚ್‌ಎಸ್‌ಆರ್ ಸಂಚಾರಿ ಪೊ.ಠಾ- ಜೆ. ಮಂಜುನಾಥ್ ಎಚ್‌ಸಿ 2. ಕೆ.ಆರ್ ಪುರಂ ಸಂಚಾರಿ ಪೊ.ಠಾ- ಅಡಿವಪ್ಪ ಯಲ್ಲಪ್ಪ ಕರಬಣ್ಣನವರ್ ಪಿಸಿ ಈ ಹಿನ್ನೆಲೆಯಲ್ಲಿ ಇವರೆಲ್ಲರನ್ನು ಇಂದು ನಡೆದ ಮಾಸಿಕ ಪರೇಡ್‌ನಲ್ಲಿ ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ರವರು ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದರು. ಸಾರ್ವಜನಿಕರ ಪ್ರತಿಕ್ರಿಯೆ ಮತ್ತು ಸಿಬ್ಬಂದಿಗಳ ಸೇವೆ ಕುರಿತಾದ ರೇಟಿಂಗ್ ಆಧರಿಸಿ, ಉತ್ತಮ ಕೋಬ್ರಾ ತಂಡವನ್ನು ಗುರುತಿಸುವ ಈ ಪ್ರಕ್ರಿಯೆಯು ಪ್ರತಿ ತಿಂಗಳುಮುಂದುವರೆಯುತ್ತದೆ.
👍 ❤️ 😂 🙏 12

Comments