Bengaluru City Police

Bengaluru City Police

22.1K subscribers

Verified Channel
Bengaluru City Police
Bengaluru City Police
June 21, 2025 at 12:30 PM
ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಅಧಿಕಾರಿಗಳ ಜೊತೆ ಕಾರ್ಯತಂತ್ರ ಸಭೆ ನಡೆಸಿದರು. ಈ ಸಭೆಯಲ್ಲಿ ಮಹಿಳೆಯರ ಸುರಕ್ಷತೆ, ಮಾದಕ ವಸ್ತುಗಳ ನಿಗ್ರಹ ಕಾರ್ಯಾಚರಣೆ, ರೌಡಿ ಆಸಾಮಿಗಳ ವಿರುದ್ಧ ಕಠಿಣ ಕ್ರಮ ಹಾಗೂ ಅಪರಾಧ ತಡೆಗಟ್ಟುವ ಕುರಿತ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅವರು ಸಮನ್ವಯತೆ, ತ್ವರಿತ ಕ್ರಮ ಹಾಗೂ ಸಮುದಾಯ ಕೇಂದ್ರಿತ ನೀತಿಗಳ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಸೂಚನೆ ನೀಡಿದರು. Today, Commissioner of Police, Bengaluru City @seemantsingh96 chaired a strategic citywide meeting with Central Crime Branch (CCB) officers. The discussions focused on women’s safety, anti-narcotics operations, intensified action against rowdy elements, and key Crime prevention strategies. The Commissioner stressed coordinated efforts, swift action, and public-centric policing. #bengalurucitypolice #bengalurupolice #police #awareness #publicsafety #antinarcotics #womensafety
👍 ❤️ 3

Comments