
Bengaluru City Police
June 21, 2025 at 02:38 PM
ಇಂದು ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ, ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಐಪಿಎಸ್ ರವರು ಅರಮನೆ ಮೈದಾನದಲ್ಲಿ ಆಯೋಜಿಸಲಾಗದ್ದ ಅಕ್ಷರ ಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿಮಾಲಯನ್ ಸಿದ್ಧ ಅಕ್ಷರ ಜೀ ಅವರ ನಾಯಕತ್ವದಲ್ಲಿ, ಯೋಗಾಸನಗಳಲ್ಲಿ 12 ಗಿನ್ನಿಸ್ ವಿಶ್ವ ದಾಖಲೆಯ ಐತಿಹಾಸಿಕ ಪ್ರಯತ್ನವನ್ನು ಈ ಆಚರಣೆಯ ಅಂಗವಾಗಿ ಕೈಗೊಳ್ಳಲಾಗಿದೆ.
Today, Commissioner of Police, Bengaluru City, Seemant Kumar Singh, IPS, inaugurated the Akshar Yoga event at Palace Grounds on the occasion of International Yoga Day 2025. Led by Himalayan Siddhaa Akshar Ji, the celebration includes a historic attempt to set 12 Guinness World Records in Yogasanas.
#internationalyogaday #yogaforwellbeing #guinnessworldrecords #aksharyoga #bengalurucitypolice #bcp #yogaday2025
👍
❤️
3