*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
June 22, 2025 at 05:18 AM
🐾Bhitarkanika National Park ವನ್ಯಜೀವಿ ಧಾಮವೂ ಆಗಿದೆ. 🐢ಇಲ್ಲಿನ ಸಮುದ್ರ ಆಮೆ (Olive Ridley) ಧಾಮವು ಇಡೀ ವಿಶ್ವದ ಗಮನ ಸೆಳೆದಿದೆ ಬಿತರ್ಕನಿಕ ರಾಷ್ಟ್ರೀಯ ಉದ್ಯಾನವನದಲ್ಲಿ ಗೂಡುಕಟ್ಟುವ ಪಕ್ಷಿಗಳ ಸಂಖ್ಯೆ ಇತ್ತೀಚಿಗೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ಭಿತರ್ ಕನ್ನಿಕಾ ರಾಷ್ಟ್ರೀಯ ಉದ್ಯಾನವು ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿದೆ. ಇದು ಬ್ರಾಹ್ಮಣಿ, ಬೈತರಾಣಿ ಮತ್ತು ಧಮರಾ ನದಿಗಳಿಂದ ರೂಪುಗೊಂಡ ಡೆಲ್ಟಾಪ್ರದೇಶದಲ್ಲಿದೆ. ಈ ಉದ್ಯಾನವನವು 672 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ, ಇದು ಭಾರತದ ಎರಡನೇ ಅತಿದೊಡ್ಡ ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಯಾಗಿದೆ(ಮೊದಲನೆಯದು ಪಶ್ಚಿಮ ಬಂಗಾಳದ ಸುಂದರಬನ್ ಮ್ಯಾಂಗ್ರೋವ್ ಕಾಡು). ಇದು ಮ್ಯಾಂಗ್ರೋವ್ ಕಾಡುಗಳು, ನದಿಗಳು, ತೊರೆಗಳು ಮತ್ತು ಉಬ್ಬರವಿಳಿತದ ಡೆಲ್ಟಾಗಳನ್ನು ಒಳಗೊಂಡಿದೆ, ಇಲ್ಲಿಉಷ್ಣವಲಯದ ಮತ್ತು ಉಪ ಉಷ್ಣವಲಯದ ಸಸ್ಯವರ್ಗವನ್ನು ಕಾಣಬಹುದು. ಚಿಲ್ಕಾ ಸರೋವರದ ನಂತರ ಒಡಿಶಾದ ಎರಡನೇ ರಾಮ್ಸರ್ ತಾಣ ಬಿತರ್ಕನಿಕ ಉದ್ಯಾನವನವಾಗಿದೆ. ಕರ್ನಾಟಕ ದಲ್ಲಿಯೇ ಪ್ರಥಮ ಬಾರಿಗೆ ಎಲ್ಲಾವಿಷಯಗಳಿಗೆ Infographics ನೋಟ್ಸ್ ದೊರಕಿಸುವ ವಿನೂತನ ಪ್ರಯತ್ನ ಇದೇ ರೀತಿಯ ಹೆಚ್ಚಿನ ನೋಟ್ಸ್ ಬೇಕಿದ್ದಲ್ಲಿ ಈ ಕೂಡಲೇ ಜಾಯಿನ್ ಆಗಿ….. https://whatsapp.com/channel/0029VaVSQf2EwEk4o5VG522d
Image from *ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*: 🐾Bhitarkanika National Park ವನ್ಯಜೀವಿ ಧಾಮವೂ ಆಗಿದೆ. 🐢ಇಲ್ಲಿನ ಸಮುದ್ರ ಆಮೆ...

Comments