
*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
June 22, 2025 at 05:33 AM
ಕೊಲಿಜಿಯಂ ಸ್ಥಾಪನೆಗೆ ಕಾರಣವಾದ ಪ್ರಕರಣ
Third Judges Case (1998)
ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಇತರೆ ಹಿರಿಯ ನ್ಯಾಯಾಧೀಶರೊಂದಿಗೆ ನಡೆಸುತ್ತಿದ್ದ ಸಮಾಲೋಚನೆಯೂ ಬಹುಸಂಖ್ಯೆಯಿಂದ ಕೂಡಿರುವ ನ್ಯಾಯಾಧೀಶರೊಂದಿಗೆ ನಡೆಸಬೇಕು.(Plurality of Judges),
ಹಾಗಾಗಿ ನ್ಯಾಯಾಧೀಶರು ಮುಖ್ಯ ನ್ಯಾಯಾಧೀಶರಿಗೆ ನೀಡುವ ಸಮಾಲೋಚನೆಯೂ ಸುಪ್ರೀಂ ಕೋರ್ಟ್ ನ 4 ಹಿರಿಯ ನ್ಯಾಯಾಧೀಶರಿಂದ ರಚಿಸಿರುವ ಕೊಲಿಜಿಯಂ ನಿಂದ ಕೂಡಿರಬೇಕು. ಕೊಲಿಜಿಯಂ ನೀಡಿದ ಸಲಹೆಯಲ್ಲಿ ಇಬ್ಬರು ವ್ಯತಿರಿಕ್ತವಾಗಿ ನೀಡಿದರೂ ಮುಖ್ಯ ನ್ಯಾಯಾಧೀಶರು ರಾಷ್ಟ್ರಪತಿಗೆ ತಮ್ಮ ಸಲಹೆಯನ್ನು ನೀಡಬಾರದು ಎಂದು ತೀರ್ಪು ನೀಡಿತು ಇದು ಭಾರತದಲ್ಲಿ ಕೊಲಿಜಿಯಂ ಹುಟ್ಟಿಗೆ ಕಾರಣವಾಯಿತು.
https://whatsapp.com/channel/0029VaVSQf2EwEk4o5VG522d
