*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
June 22, 2025 at 05:35 AM
ಏಕೆ ಸುದ್ದಿಯಲ್ಲಿದೆ? UNCCD (United Nations Convention to Combat Desertification)ಯ COP16 ಅಲ್ಲಿ ಭಾರತವು ಅರಾವಳಿ ಹಸಿರು ಗೋಡೆ ಯೋಜನೆಯಂತ ಕಾರ್ಯಕ್ರಮದ ಮೂಲಕ ಮರುಭೂಮಿಕರಣದ ವಿರುದ್ಧ ಹೋರಾಟದಲ್ಲಿ ತನ್ನ ಬದ್ಧತೆಯನ್ನು ಸ್ಪಷ್ಟಪಡಿಸಿದೆ ಎಲ್ಲಾ ಪ್ರಮುಖ ಪ್ರಚಲಿತ ವಿಷಯಗಳನ್ನು ಈ ಪಿಡಿಎಫ್ ನಲ್ಲಿ ಇರುವ ರೀತಿ infografic ನಲ್ಲಿ ನಿಮಗೆಲ್ಲ ನೀಡುತ್ತಿದ್ದು ಇನ್ನೂ ಹೆಚ್ಚಿನ ವಿಷಯಗಳನ್ನು ಮುಂದಿನ ದಿನಗಳಲ್ಲಿ ನಿಮಗೆ ನೀಡುತ್ತೇವೆ ಹಾಗಾಗಿ ತಮ್ಮ ಸ್ನೇಹಿತರಿಗೂ ಇದರ ಪರಿಚಯ ಮಾಡಿ ನಮ್ಮನ್ನು ಪ್ರೋತ್ಸಾಹಿಸಿ. joining Link https://whatsapp.com/channel/0029VaVSQf2EwEk4o5VG522d
Image from *ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*: ಏಕೆ ಸುದ್ದಿಯಲ್ಲಿದೆ? UNCCD  (United Nations Convention to Combat Deserti...

Comments