Priyank Kharge 🇮🇳

17.4K subscribers

Verified Channel
Priyank Kharge 🇮🇳
June 16, 2025 at 07:12 AM
ಫ್ರಾನ್ಸ್‌ನಲ್ಲಿ ನಡೆದ #parisairshowಗೆ ಪೂರ್ವಭಾವಿಯಾಗಿ ವಾಯುಯಾನ, ಏರೋಸ್ಪೇಸ್ ಮತ್ತು ಬಾಹ್ಯಾಕಾಶದಲ್ಲಿ ಕರ್ನಾಟಕದ ಬಲಿಷ್ಠ ಹಾಗೂ ಭವಿಷ್ಯಕ್ಕೆ ಸಿದ್ಧವಾದ ಇಕೋ ಸಿಸ್ಟಂ ಅನ್ನು ಪ್ರಸ್ತುತಪಡಿಸುವ ಸೌಭಾಗ್ಯ ನನ್ನದಾಗಿತ್ತು. ಈ ಕಾರ್ಯತಂತ್ರದ ವಲಯಗಳು ತ್ವರಿತ ಬೆಳವಣಿಗೆಯನ್ನು ಕಾಣುತ್ತಿವೆ. ಆವಿಷ್ಕಾರ ಹಾಗೂ ಶ್ರೇಷ್ಠತೆಯೊಂದಿಗೆ ಜಾಗತಿಕ ಮಾರುಕಟ್ಟೆಗಳಿಗೆ ಸೇವೆ ಸಲ್ಲಿಸಲು ಅತ್ಯಂತ ಸಮರ್ಪಕವಾದ ಸ್ಥಾನದಲ್ಲಿವೆ. ದ್ವಿಪಕ್ಷೀಯ ಸಹಯೋಗವನ್ನು ಬೆಳೆಸಲು ತಮ್ಮ ಸೌಹಾರ್ದಯುತ ಆಹ್ವಾನ ಹಾಗೂ ಬದ್ಧತೆಗಾಗಿ ಪ್ಯಾರಿಸ್ ಪ್ರದೇಶ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ, ಬಿಸಿನೆಸ್ ಫ್ರಾನ್ಸ್, ಚೂಸ್ ಪ್ಯಾರಿಸ್ ರೀಜನ್, CCEF, GIFAS ಮತ್ತು ಫ್ರೆಂಚ್ ಏರೋಸ್ಪೇಸ್ ಕೈಗಾರಿಕೆಗಳಿಗೆ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
Image from Priyank Kharge 🇮🇳: ಫ್ರಾನ್ಸ್‌ನಲ್ಲಿ ನಡೆದ <a class="text-blue-500 hover:underline cursor-poi...
🙏 👍 ❤️ 22

Comments