Nagendra ummargi
June 22, 2025 at 09:44 AM
ಹಣ ಸೇಫ್ ಆಗಿ ಇಡಲು ಮತ್ತು ಹಣ ಉಳಿತಾಯ ಮಾಡಲು ಬ್ಯಾಂಕ್🏦 ಅಕೌಂಟ್ ತುಂಬಾನೆ ಮುಖ್ಯ ಹಾಗಾಗಿ ನೀವು ನಮ್ಮ ಸೇವಾ ಕೇಂದ್ರಕ್ಕೆ ಬಂದು ಭೇಟಿ ನೀಡಿ SBI Zero Account ಮಾಡಿಕೊಡುತ್ತೇವೆ. ಇದೇ ರೀತಿ ಹಲವಾರು ಸೇವೆಗಳು ಕೂಡ ನಮ್ಮ ಸೇವಾ ಕೇಂದ್ರದಲ್ಲಿ ಮಾಡಿ ಕೊಡುತ್ತೇವೆ, ಸೇವೆ ಪಡೆದು ಕೊಳ್ಳುವುದರ ಮುಖಾಂತರ ನೀವು ನಮ್ಮನ್ನು ಪ್ರೋತ್ಸಾಹಿಸಬೇಕು 🙏
Image from Nagendra ummargi: ಹಣ ಸೇಫ್ ಆಗಿ ಇಡಲು ಮತ್ತು ಹಣ ಉಳಿತಾಯ ಮಾಡಲು ಬ್ಯಾಂಕ್🏦 ಅಕೌಂಟ್ ತುಂಬಾನೆ ಮುಖ್ಯ ...
👍 6

Comments