The Federal Karnataka
The Federal Karnataka
June 18, 2025 at 07:59 AM
ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅಕ್ಷಯ್‌ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಸರ್ಜರಿ ನಡೆದು 60 ತಾಸು ಕಳೆದರೂ ಅಕ್ಷಯ್​ ಮೆದುಳು ಸ್ಪಂದಿಸಿರಲಿಲ್ಲ. ಹೀಗಾಗಿ ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ಘೋಷಿಸಿದ್ದಾರೆ. https://karnataka.thefederal.com/category/karnataka/a-tree-branch-fell-on-the-biker-akshay-fell-into-a-coma-192521 *ಫೆಡರಲ್ ಕರ್ನಾಟಕ ಕಮ್ಯುನಿಟಿ ಸೇರಲು ಈ ಕೆಳಗಿನ ಲಿಂಕ್​ ಕ್ಲಿಕ್‌ ಮಾಡಿ.*👇 https://chat.whatsapp.com/C7gVLj4vzasD3zTU3bmeIg

Comments