The Federal Karnataka
The Federal Karnataka
June 20, 2025 at 10:47 AM
*ನೇರಳೆ ಮಾರ್ಗದ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿ ನಡುವೆ ಸಂಚಾರ ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮೆಟ್ರೋ ಸಂಚಾರ ಇರುವುದಿಲ್ಲ. ಬೈಯಪ್ಪನಹಳ್ಳಿಯಿಂದ ಕಾಡುಗೋಡಿವರೆಗೂ ಸಂಚಾರ ಇರುತ್ತದೆ. ಚಲಘಟ್ಟದಿಂದ ಎಂಜಿ ರಸ್ತೆವರೆಗೂ ಮೆಟ್ರೋ ಸಂಚಾರ ಇರುತ್ತದೆ.* https://karnataka.thefederal.com/category/karnataka/metro-service-disruptions-on-purple-line-on-sunday-192900 *ದ ಫೆಡರಲ್ ಕರ್ನಾಟಕ ಕಮ್ಯುನಿಟಿ ಸೇರಲು ಈ ಕೆಳಗಿನ ಲಿಂಕ್​ ಕ್ಲಿಕ್‌ ಮಾಡಿ.*👇 https://chat.whatsapp.com/C7gVLj4vzasD3zTU3bmeIg

Comments